theology ತಿಆಲಜಿ
ನಾಮವಾಚಕ
(ಬಹುವಚನ theologies).
  1. (ಮುಖ್ಯವಾಗಿ ಕ್ರೈಸ್ತಧರ್ಮ) ಮತಧರ್ಮಶಾಸ್ತ್ರ; ದೇವತಾಶಾಸ್ತ್ರ.
  2. ಮತಧರ್ಮದ ವಿಚಾರಾತ್ಮಕ, ತಾರ್ಕಿಕ ವಿಶ್ಲೇಷಣೆ.
  3. (ಮುಖ್ಯವಾಗಿ ಕ್ರೈಸ್ತಧರ್ಮ) ಮತಧರ್ಮಶಾಸ್ತ್ರ; ದೇವತಾಶಾಸ್ತ್ರ.
  4. ತಾತ್ತ್ವಿಕ ಸಿದ್ಧಾಂತ; ಮುಖ್ಯವಾಗಿ ಕಾರ್ಯಸಾಧ್ಯವಲ್ಲದ ಯಾ ನಿಷ್ಠುರವಾದ ತತ್ತ್ವ, ಸಿದ್ಧಾಂತ.