theological ತಿಅಲಾಜಿಕ(ಕ್‍)ಲ್‍
ಗುಣವಾಚಕ

ದೇವತಾಶಾಸ್ತ್ರಕ್ಕೆ ಸಂಬಂಧಿಸಿದ; ಮತಧರ್ಮಶಾಸ್ತ್ರದ.

ಪದಗುಚ್ಛ

theological virtues ಸದ್ಗುಣತ್ರಯ; ಶ್ರದ್ಧೆ, ಭರವಸೆ ಮತ್ತು ಮಾನವಪ್ರೇಮ.