theocrat ತೀಅಕ್ರಾಟ್‍
ನಾಮವಾಚಕ
  1. ದೇವಪ್ರಭುತ್ವಾಧಿಪತಿ; ದೇವರ ರಾಜ್ಯದಲ್ಲಿ ದೇವಪ್ರತಿನಿಧಿಯಾಗಿ ಆಳುತ್ತಿರುವವನು.
  2. ದೇವಪ್ರಭುತ್ವವಾದಿ; ದೇವಪ್ರಭುತ್ವದ–ಪ್ರತಿಪಾದಕ ಯಾ ಸಮರ್ಥಕ.
  3. ಪುರೋಹಿತಶಾಹಿ ಸಮರ್ಥಕ.