theobromine ತಿಅಬ್ರೋಮಿ(ಮೀ)ನ್‍
ನಾಮವಾಚಕ

(ರಸಾಯನವಿಜ್ಞಾನ) ಥಿಯೊಬ್ರೊಮೀನ್‍; ಕೋಕೋ ಬೀಜಗಳಲ್ಲಿ ದೊರೆಯುವ, ಚೋದಕವಾಗಿ ಮತ್ತು ಮೂತ್ರೋತ್ತೇಜಕವಾಗಿ ಕೆಲಸ ಮಾಡುವ, ಕೆಹೀನ್‍ ಬಳಗದ ಆಲ್ಕಲಾಯ್ಡ್‍, ${\rm C}_7{\rm H}_8{\rm N}_4{\rm O}_2$.