thematic ತಿಮ್ಯಾಟಿಕ್‍
ಗುಣವಾಚಕ
  1. (ಸಂಗೀತ) ಪ್ರಧಾನ ಯಾ ಪುನರಾವರ್ತಿಸುವ ಸ್ವರಸಂಗತಿಯ: thematic treatment ಪ್ರಧಾನ ಯಾ ಆವರ್ತಕ ಸ್ವರಸಂಗತಿಯ ವಿನ್ಯಾಸ.
  2. (ವ್ಯಾಕರಣ) ಪ್ರಾತಿಪದಿಕದ ಯಾ ಧಾತುರೂಪದ ಯಾ ಅವಕ್ಕೆ ಸೇರಿದ: them vowel ಪ್ರಾತಿಪದಿಕಕ್ಕೆ ಯಾ ಧಾತುವಿಗೆ ಸೇರಿದ ಸ್ವರ. them form ಧಾತುರೂಪ.
  3. (ಕ್ರಿಯಾಪದದ ರೂಪದ ವಿಷಯದಲ್ಲಿ) ಧಾತುವಿನಲ್ಲಿ ಸ್ವರವಿರುವ.
  4. ವಿಷಯಾಧಾರಿತ; ವಿಷಯಗಳ, ಪ್ರಕರಣಗಳ ಯಾ ಅವಕ್ಕೆ ಸಂಬಂಧಿಸಿದ: them philately ವಿಷಯಾನುಕ್ರಮದ ಅಂಚೆಚೀಟಿ ಸಂಗ್ರಹಣೆ. the arrangement of the anthology is them ಸಂಕಲನದ ರಚನೆ ವಿಷಯಾಧಾರಿತವಾಗಿದೆ, ವಿಷಯಗಳಿಗೆ ಅನುಗುಣವಾಗಿ ಮಾಡಿದೆ.