their ದೇರ್‍
ನಾಮವಾಚಕ

(ಷಷ್ಠೀವಿಭಕ್ತಿ)

  1. ಅವರ ಯಾ ಅವುಗಳ; ಅವರಿಗೆ ಯಾ ಅವುಗಳಿಗೆ ಸಂಬಂಧಿಸಿದ: their house ಅವರ ಮನೆ. their own business ಅವರ ಸ್ವಂತ ವ್ಯಾಪಾರ.
  2. (Their). (ಬಿರುದುಗಳಲ್ಲಿ) ಆಗಿರುವ: Their Majesties.
  3. (ವಿವಾದಿತ ಬಳಕೆ) (ಪ್ರಥಮ ಪುರುಷ ಏಕವಚನ ಅನಿರ್ದಿಷ್ಟವಾಗಿ) ಅವನ ಯಾ ಅವಳ: has anyone lost their purse? ಯಾರಾದರೂ ಅವರ (ಅವನ ಯಾ ಅವಳ) ಪರ್ಸನ್ನು ಕಳೆದುಕೊಂಡಿದ್ದಾರೆಯೇ?