theft ತೆಹ್ಟ್‍
ನಾಮವಾಚಕ
  1. ಕಳ್ಳತನ; ಕಳವು; ಚೌರ್ಯ.
  2. (ನ್ಯಾಯಶಾಸ್ತ್ರ) ಆಸ್ತಿಹರಣ; ಇತರರ ಆಸ್ತಿಯನ್ನು ಕಸಿದುಕೊಳ್ಳುವುದು, ಲಪಟಾಯಿಸುವುದು.