theca ತೀಕ
ನಾಮವಾಚಕ
(ಬಹುವಚನ thecae, ಉಚ್ಚಾರಣೆ ತೀಸೀ).
  1. (ಸಸ್ಯವಿಜ್ಞಾನ) ಸಸ್ಯದ ಪುಷ್ಪಪಾತ್ರದಂಥ–(ಬೀಜ)ಕೋಶ ಯಾ ಭಾಗ.
  2. (ಜೀವವಿಜ್ಞಾನ) ಕೋಶ; ಜೀವಿಯ ಅಂಗವನ್ನು ಯಾ ಜೀವಿಯನ್ನು ಸುತ್ತಿರುವ ಕೋಶ, ಪೊರೆ.