theatrically ತಿಆಟ್ರಿಕಲಿ
ಕ್ರಿಯಾವಿಶೇಷಣ
  1. ನಾಟಕ ಮಂದಿರದಲ್ಲಿ; ರಂಗಾಭಿನಯದಲ್ಲಿ; ರಂಗ ಪ್ರದರ್ಶನದ ಮೂಲಕ.
  2. ನಾಟಕೀಯವಾಗಿ; ಅತಿರೇಕದ ಅಭಿನಯದಲ್ಲಿ; ಕೃತಕ ಹಾವಭಾವಗಳಿಂದ.