theatricalism ತಿಆಟ್ರಿಕಲಿಸ(ಸ್‍)ಮ್‍
ನಾಮವಾಚಕ

(ಅತಿರೇಕದ) ನಾಟಕೀಯತೆ; ತೋರಿಕೆಗೆಂದೇ ಉದ್ದೇಶಿಸಿದ ನಟನೆ, ಕೃತಕ ಹಾವಭಾವಗಳು; ನಾಟಕೀಯ ಬಿನ್ನಾಣ.