See also 2theatrical
1theatrical ತಿಆಟ್ರಿಕ(ಕ್‍)ಲ್‍
ಗುಣವಾಚಕ
  1. (ರೀತಿ, ನಡೆನುಡಿ, ಹಾವಭಾವ ಯಾ ವ್ಯಕ್ತಿಯ ವಿಷಯದಲ್ಲಿ) ನಾಟಕೀಯ; ಪ್ರಭಾವ ಬೀರುವ ಉದ್ದೇಶದ; ನಾಟಕದಂಥ; ಕೃತಕ; ನಟನೆಯ.
  2. ನಾಟಕ ಮಂದಿರಕ್ಕೆ ತಕ್ಕ; ನಾಟಕಶಾಲೆಯ; ರಂಗಭೂಮಿಯ: theatrical performances (ನಾಟಕದ) ರಂಗಪ್ರದರ್ಶನಗಳು, ಆಟಗಳು.
  3. ಅಭಿನಯದ; ನಟರಿಗೆ ಸಂಬಂಧಿಸಿದ: a theatrical company ನಟರುಗಳಿರುವ ನಾಟಕ ಸಂಸ್ಥೆ, ಕಂಪೆನಿ.
See also 1theatrical
2theatrical ತಿಆಟ್ರಿಕ(ಕ್‍)ಲ್‍
ನಾಮವಾಚಕ

(ಬಹುವಚನದಲ್ಲಿ)

    1. (ಸಾಮಾನ್ಯವಾಗಿ) ಹವ್ಯಾಸಿ ನಾಟಕ ಪ್ರದರ್ಶನಗಳು, ‘ಆ’ ಗಳು: private theatricals ಖಾಸಗಿ ನಾಟಕ ಪ್ರದರ್ಶನಗಳು.
    2. ವೃತ್ತಿನಟರು; ವೃತ್ತಿ ರಂಗಭೂಮಿಯ ನಟರು.
  1. ನಾಟಕೀಯ ನಡೆನುಡಿಗಳು, ವರ್ತನೆಗಳು.