thearchy ತೀಆರ್ಕಿ
ನಾಮವಾಚಕ
(ಬಹುವಚನ thearchies).
  1. ದೇವಪ್ರಭುತ್ವ; ದೇವರ ಯಾ ದೇವರುಗಳ ಆಳಿಕೆ.
  2. ದೇವ ವರ್ಗ ಯಾ ವ್ಯವಸ್ಥೆ: the Olympian thearchy ಸ್ವರ್ಗ ಲೋಕದ ದೇವತಾ ಗಣ.