theanthropic ತೀಅನ್‍ತ್ರಾಪಿಕ್‍
ಗುಣವಾಚಕ
  1. ದೇವಮಾನವ; ದೇವತ್ವ ಮನುಷ್ಯತ್ವಗಳೆರಡೂ ಇರುವ.
  2. ಮನುಷ್ಯಾಕಾರದಲ್ಲಿ ದೇವರನ್ನು–ನಿರೂಪಿಸುವ, ಮೂರ್ತೀಕರಿಸುವ; ಮಾನುಷೀಕರಣದ.