theandric ತೀಆಂಡ್ರಿಕ್‍
ಗುಣವಾಚಕ

(ಯೇಸು ಕ್ರಿಸ್ತನಲ್ಲಿ) ದೇವಮಾನವೀಯ; ದೇವಮಾನವ ಗುಣಗಳೆರಡೂ ಸೇರಿರುವ ಯಾ ಅವುಗಳ ಸಂಯೋಗದಿಂದ ಆದ.