thaumaturge ತಾಮಟರ್ಜ್‍
ನಾಮವಾಚಕ
  1. ಯಕ್ಷಿಣಿಗಾರ; ಜಾದೂಗಾರ; ಐಂದ್ರಜಾಲಿಕ; ಗಾರುಡಿಗ.
  2. ಪವಾಡಪುರುಷ; ಪವಾಡಗಳನ್ನು ಮಾಡುವವನು.