thaumatrope ತಾಮಟ್ರೋಪ್‍
ನಾಮವಾಚಕ

(ಚರಿತ್ರೆ)

  1. ವಿಚಿತ್ರ ದರ್ಶಕ; ದುಂಡುಬಿಲ್ಲೆಯ ಎರಡು ಮುಖಗಳಲ್ಲಿ ಚಿತ್ರದ ಬೇರೆಬೇರೆ ಭಾಗಗಳಿದ್ದು (ಉದಾಹರಣೆಗೆ ಒಂದು ಮುಖದಲ್ಲಿ ಕುದುರೆ, ಇನ್ನೊಂದರಲ್ಲಿ ಸವಾರ) ಬಿಲ್ಲೆಗಳನ್ನು ಗಿರ್ರೆನಿಸಿದಾಗ ಒಂದೇ ಚಿತ್ರವಾಗಿ ಕಣ್ಣಿಗೆ ಭಾಸವಾಗುವ ಆಟದ ಸಾಮಾನು.
  2. = zoetrope.