See also 2thatch
1thatch ತ್ಯಾಚ್‍
ನಾಮವಾಚಕ
  1. ಚಾವಣಿ; ಮುಚ್ಚಿಗೆ; ತಡಿಕೆ; ತಡಸಲು; ಹುಲ್ಲು, ಜೊಂಡು, ತೆಂಗಿನ ಗರಿ, ಮಟ್ಟೆ, ಮೊದಲಾದವುಗಳ ಚಾವಣಿ, ಮುಚ್ಚಿಗೆ.
  2. (ಆಡುಮಾತು) ತಲೆಯ ಮೇಲಿನ ಕೂದಲು: a thatch of unruly red hair (ತಲೆಮುಚ್ಚಿದ) ಅಸ್ತವ್ಯಸ್ತ ಕೆಂಗೂದಲು, ಕೆಂಚುಕೂದಲು.
See also 1thatch
2thatch ತ್ಯಾಚ್‍
ಸಕರ್ಮಕ ಕ್ರಿಯಾಪದ

(ಚಾವಣಿಗೆ, ಮನೆಗೆ) ಹುಲ್ಲು ಹೊದಿಸು; ಜೊಂಡು ಹೊಚ್ಚು, ಹೊದಿಸು; ಮುಚ್ಚಿಗೆ ಹಾಕು; ತಡಿಕೆ ಹೊದಿಸು.