thanksgiving ತ್ಯಾಂಕ್ಸ್‍ಗಿವಿಂಗ್‍
ನಾಮವಾಚಕ
  1. ಕೃತಜ್ಞತಾ ನಿವೇದನೆ; ವಂದನಾರ್ಪಣೆ; ಧನ್ಯವಾದ ಸಮರ್ಪಣೆ (ಮುಖ್ಯವಾಗಿ ದೇವರಿಗೆ ಸಲ್ಲಿಸುವಂಥದು).
  2. ಕೃತಜ್ಞತಾ ವಚನ; ಕೃತಜ್ಞತಾ ನಿವೇದನೆಯ ಮಾತು.
  3. (ಕೃತಜ್ಞತಾ) ನಿವೇದನೆಯ ದಿನ; ದೇವರಿಗೆ ಕೃತಜ್ಞತಾ ಸಮರ್ಪಣೆಯ ದಿನ, ಅಮೆರಿಕದಲ್ಲಿ ನವೆಂಬರ್‍ನಲ್ಲಿ ನಾಲ್ಕನೆಯ ಗುರುವಾರ, ಕೆನಡಾದಲ್ಲಿ ಸಾಮಾನ್ಯವಾಗಿ ಅಕ್ಟೋಬರ್‍ನಲ್ಲಿ ಎರಡನೇ ಸೋಮವಾರ (ಇದು ಎರಡೂ ಕಡೆ ರಾಷ್ಟ್ರೀಯ ರಜಾ ದಿನ).
ಪದಗುಚ್ಛ
  1. General thanksgiving ‘ಬಉಕ್‍ ಆಹ್‍ ಕಾಮನ್‍ಪ್ರೇಯರ್‍’ ಅಥವಾ ‘ಆಲ್ಟರ್ನೇಟಿವ್‍ ಸರ್ವಿಸ್‍ ಬಉಕ್‍’ನಲ್ಲಿ ಇರುವ ಕೃತಜ್ಞತಾಸೂಚಕ ಮಾತು.
  2. Thanksgiving Day = thanksgiving\((3)\).