thanks ತ್ಯಾಂಕ್ಸ್‍
ನಾಮವಾಚಕ

(ಬಹುವಚನ)

  1. ಉಪಕಾರ ಸ್ಮರಣೆ; ಕೃತಜ್ಞತೆ; ವಂದನೆ; ನಮಸ್ಕಾರ; ಧನ್ಯವಾದ; ಆಭಾರ: give thanks to Heaven ದೇವರಿಗೆ ಕೃತಜ್ಞತೆಗಳನ್ನು ಸಲ್ಲಿಸು. expressed his heartfelt thanks ಹೃತ್ಪೂರ್ವಕ ವಂದನೆಗಳನ್ನು ತಿಳಿಸಿದ. she smiled her thanks ಅವಳು ತನ್ನ ನಗೆಯಿಂದ ವಂದನೆಗಳನ್ನು ಸೂಚಿಸಿದಳು.
  2. (ಶಿಷ್ಟಾಚಾರದ ಒಕ್ಕಣೆಯಲ್ಲಿ) ವಂದನೆಗಳು: thanks awfully ಅನಂತ ವಂದನೆಗಳು. thanks very much ಬಹಳ ಆಭಾರಿ.
ಪದಗುಚ್ಛ
  1. give thanks (ಊಟಕ್ಕೆ ಮುಂಚೆ) ದೇವರ ಸ್ಮರಣೆ, ಸ್ತೋತ್ರ ಮಾಡು; ದೇವರಿಗೆ ಕೃತಜ್ಞತೆ ಸಲ್ಲಿಸು.
  2. many thanks for your help ನಿನ್ನ ಸಹಾಯಕ್ಕಾಗಿ ಅನಂತ ವಂದನೆಗಳು.
  3. much thanks I got for it (ವ್ಯಂಗ್ಯವಾಗಿ) ಅಹ! ನನಗೆ ಬಹಳ ಕೃತಜ್ಞತೆ ಸಂದಿತು!
  4. small (or no)thanks to ಆದರೂ; ಪ್ರತಿಬಂಧಕವಿದ್ದರೂ.
  5. small thanks I got for it ಅದಕ್ಕಾಗಿ ನನಗೆ ಕಿಂಚಿತ್ತೂ ಕೃತಜ್ಞತೆ ಸಲ್ಲಲಿಲ್ಲ.
  6. thanks to (ಕೆಟ್ಟದ್ದರ ಯಾ ಒಳ್ಳೆಯದರ) ಫಲವಾಗಿ; ಕಾರಣದಿಂದ. thanks to my foresight ನನ್ನ ಮುಂದಾಲೋಚನೆಯ ಕಾರಣದಿಂದ. thanks to your obstinacy ನಿನ್ನ ಮೊಂಡುತನದ ಫಲವಾಗಿ.