thanklessness ತ್ಯಾಂಕ್‍ಲಿಸ್‍ನಿಸ್‍
ನಾಮವಾಚಕ
  1. ಕೃತಜ್ಞತೆಯಿಲ್ಲದಿರುವಿಕೆ ಯಾ ಕೃತಜ್ಞತೆ ವ್ಯಕ್ತಪಡಿಸದಿರುವಿಕೆ.
  2. (ಕೆಲಸ ಮೊದಲಾದವು) ಸಂತೋಷ ಯಾ ಲಾಭ ನೀಡದಿರುವಿಕೆ.
  3. ಕೃತಜ್ಞತೆ ಬೇಕಿಲ್ಲದಿರುವಿಕೆ.