thanklessly ತ್ಯಾಂಕ್‍ಲಿಸ್‍ಲಿ
ಕ್ರಿಯಾವಿಶೇಷಣ
  1. ಕೃತಜ್ಞತೆ ಇಲ್ಲದೆ ಯಾ ಕೃತಜ್ಞತೆ ವ್ಯಕ್ತಪಡಿಸದೆ.
  2. (ಒಂದು ಕೆಲಸ ಮೊದಲಾದವುಗಳ ವಿಷಯದಲ್ಲಿ) ಸಂತೋಷ ಯಾ ಲಾಭ ನೀಡದಂತೆ.
  3. ಕೃತಜ್ಞತೆಗೆ ಅರ್ಹವಾಗಿರದೆ.