thankless ತ್ಯಾಂಕ್‍ಲಿಸ್‍
ಗುಣವಾಚಕ
  1. ಕೃತಜ್ಞತೆಯಿಲ್ಲದ; ಕೃತಜ್ಞತೆಯನ್ನು ಸೂಚಿಸದ, ವ್ಯಕ್ತಪಡಿಸದ.
  2. (ಒಂದು ಕೆಲಸ ಮೊದಲಾದವುಗಳ ವಿಷಯದಲ್ಲಿ) ಸಂತೋಷ ಯಾ ಲಾಭ ನೀಡದ.
  3. ಕೃತಜ್ಞತೆಗೆ ಯೋಗ್ಯವಲ್ಲದ; ಕೃತಜ್ಞತಾರ್ಹವಲ್ಲದ.