thankful ತ್ಯಾಂಕ್‍ಹುಲ್‍
ಗುಣವಾಚಕ
  1. ಕೃತಜ್ಞತೆಯುಳ್ಳ; ಆಭಾರಿಯಾದ.
  2. (ಮಾತು ಯಾ ಕ್ರಿಯೆಯ ವಿಷಯದಲ್ಲಿ) ಕೃತಜ್ಞತೆಯ; ಕೃತಜ್ಞತಾಸೂಚಕ.