thane ತೇನ್‍
ನಾಮವಾಚಕ

(ಇಂಗ್ಲೆಂಡ್‍ನ ಚರಿತ್ರೆ) ತೇನ್‍:

  1. ಶ್ರೀಮಂತ; ಸಾಮಾನ್ಯ ಸ್ವತಂತ್ರ ಪ್ರಜೆಗೂ ವಂಶ ಪಾರಂಪರ್ಯದ ಶ್ರೀಮಂತನಿಗೂ ನಡುವಣ, ಸೈನ್ಯಸೇವೆಗಾಗಿ ರಾಜನಿಂದ ಹಿಡುವಳಿ ಜಮೀನನ್ನು ಪಡೆದ ವರ್ಗದವನು.
  2. (ಸ್ಕಾಟ್ಲೆಂಡ್‍ ಚರಿತ್ರೆ) ರಾಜನಿಂದ ಹಿಡುವಳಿ ಜಮೀನು ಪಡೆದ ಹಾಗೂ ಅರ್ಲ್‍ನ ಮಗ, ಬಉಡಕಟ್ಟಿನ ನಾಯಕ, ಮೊದಲಾದವರ ಸರಿಸಮನಾದ ಶ್ರೀಮಂತ.