than ದನ್‍, ದ್ಯಾನ್‍
ಸಂಯೋಜಕಾವ್ಯಯ
  1. -ಇಂತ, -ಕ್ಕಿಂತ (ಹೋಲಿಕೆ ಮಾಡುವಾಗ, ಎರಡನೆಯದನ್ನು ಸೇರಿಸುವಲ್ಲಿ ಬಳಕೆ): you are taller than he (is) ನೀನು ಅವನಿಗಿಂತ ಎತ್ತರವಾಗಿರುವೆ. I know you better than he (does) ನೀನು ಅವನಿಗೆ ಗೊತ್ತಿರುವುದಕ್ಕಿಂತ ಹೆಚ್ಚಾಗಿ ನನಗೆ ಗೊತ್ತು.
  2. (ಎರಡರ ವ್ಯತ್ಯಾಸ ಹೇಳುವಲ್ಲಿ): any person other than himself ಅವನನ್ನು ಬಿಟ್ಟು ಬೇರೆ ಯಾವುದೇ ವ್ಯಕ್ತಿ. not known elsewhere than in Britain ಬ್ರಿಟನ್ನನ್ನು ಬಿಟ್ಟು ಬೇರೆ ಎಲ್ಲೂ ಅದರ ವಿಷಯ ತಿಳಿಯದು.
  3. ಮುಖ್ಯವಾಗಿ ಅನೌಪಚಾರಿಕ ಸಂದರ್ಭಗಳಲ್ಲಿ (than ಎಂಬಉದನ್ನು ಉಪಸರ್ಗವಾಗಿ ಪರಿಗಣಿಸಿ): you are older than him ನೀನು ಅವನಿಗಿಂತ ದೊಡ್ಡವನು.