thalweg ತ್ಯಾಲ್‍ವೆಗ್‍
ನಾಮವಾಚಕ
  1. (ಭೂಗೋಳಶಾಸ್ತ್ರ) ಇಳಕಲು ಯಾ ಇಳಿಜಾರು ಸಂಧಿರೇಖೆ; ನದಿ ಯಾ ಸರೋವರ ಯಾ ಕಣಿವೆಯ ತಳದಲ್ಲಿ ಎದುರುಬದುರು ಇಳಿಜಾರುಗಳು ಸಂಧಿಸಿ ರೂಪಿಸುವ ಗೆರೆ.
  2. (ನ್ಯಾಯಶಾಸ್ತ್ರ) ನದಿ ಮೊದಲಾದವುಗಳ ಮಧ್ಯದಲ್ಲಿ ಸಾಗುವ ಎರಡು ರಾಜ್ಯಗಳ ಗಡಿರೇಖೆ.