thallus ತ್ಯಾಲಸ್‍
ನಾಮವಾಚಕ

(ಸಸ್ಯವಿಜ್ಞಾನ) ಥ್ಯಾಲಸ್‍; ನಿರ್ನಾಳ ಕಾಂಡ; ನಾಳವ್ಯವಸ್ಥೆ ಇಲ್ಲದಿರುವ ಬೇರು, ಕಾಂಡ, ಎಲೆಗಳಾಗಿ ವಿಭಾಗ ಪಡೆಯದ ಸಸ್ಯಕಾಯ.