thallophyte ತ್ಯಾಲಹೈಟ್‍
ನಾಮವಾಚಕ

(ಸಸ್ಯವಿಜ್ಞಾನ) ಥ್ಯಾಲೊಹೈಟ್‍; ನಿರ್ನಾಳ ಸಸ್ಯ; ಥ್ಯಾಲಸ್‍ ಇರುವ, ಪಾಚಿ, ಶಿಲೀಂಧ್ರ, ಶಿಲಾವಲ್ಕಗಳಂಥ ಯಾವುದೇ ಸಸ್ಯ.