thallic ತ್ಯಾಲಿಕ್‍
ಗುಣವಾಚಕ

(ರಸಾಯನವಿಜ್ಞಾನ) ಥ್ಯಾಲಿಕ್‍; (ಥ್ಯಾಲಿಯಮ್‍ ಸಂಯುಕ್ತಗಳ ವಿಷಯದಲ್ಲಿ) ಮೂರು ವೇಲೆನ್ಸಿ ಇರುವ ಥ್ಯಾಲಿಯಮ್‍, ಅದಕ್ಕೆ ಸಂಬಂಧಿಸಿದ, ಅದನ್ನುಳ್ಳ.