thalamus ತ್ಯಾಮಸ್‍
ನಾಮವಾಚಕ
(ಬಹುವಚನ thalamai ಉಚ್ಚಾರಣೆ ತ್ಯಾಮೈ).
  1. (ಗ್ರೀಕ್‍ ಪ್ರಾಚೀನ ಚರಿತ್ರೆ) ಅಂತಃಪುರ; ಒಳಕೋಣೆ; ಹೆಂಗಸರ ಕೊಠಡಿ.
  2. (ಅಂಗರಚನಾಶಾಸ್ತ್ರ)ಥಾಮಸ್‍; ಮುಮ್ಮಿದುಳಿನಲ್ಲಿರುವ, ಸಂವೇದನ ಜಾಡಿನಲ್ಲಿ ಮರುಪ್ರಸಾರಕ್ಕೆ ನೆರವಾಗುವ ಬಊದುದ್ರವ್ಯದ ಎರಡು ಮುದ್ದೆಗಳಲ್ಲಿ ಒಂದು.
  3. (ಸಸ್ಯವಿಜ್ಞಾನ) ಪುಷ್ಪ ಪಾತ್ರ.