texturized ಟೆಕ್ಸ್‍ಚರೈಸ್‍ಕೆ -೨
ಗುಣವಾಚಕ

(ಬಟ್ಟೆಗಳಿಗೆ ಯಾ ಆಹಾರಪದಾರ್ಥಗಳ ವಿಷಯದಲ್ಲಿ) ನಿರ್ದಿಷ್ಟ ರೂಪ, ಗುಣ, ರಚನೆ, ವಿನ್ಯಾಸ–ಕೊಟ್ಟ, ಒದಗಿಸಿದ; ವಿನ್ಯಾಸ ಗೊಳಿಸಿದ.