tetravalent ಟೆಟ್ರವೇಲಂಟ್‍
ಗುಣವಾಚಕ

(ರಸಾಯನವಿಜ್ಞಾನ) (ಧಾತುವಿನ ವಿಷಯದಲ್ಲಿ) ಚತುರ್ವೇಲೆನ್ಸೀಯ; ನಾಲ್ಕು ವೇಲೆನ್ಸಿಗಳಿರುವ.