tetrathlon ಟೆಟ್ರಾತ್ಲನ್‍
ನಾಮವಾಚಕ

(ಮುಖ್ಯವಾಗಿ ಕುದುರೆ ಸವಾರಿ, ಬಂದೂಕು ಹೊಡೆತ, ಈಜು ಮತ್ತು ಓಟಗಳನ್ನೊಳಗೊಂಡ) ಚತುಃಸ್ಪರ್ಧೆ; ನಾಲ್ಕು ಸ್ಪರ್ಧೆಗಳ ಕೂಟ.