See also 2tetrastyle
1tetrastyle ಟೆಟ್ರಸ್ಟೈಲ್‍
ಗುಣವಾಚಕ

(ಮುಖ್ಯವಾಗಿ ಮುಖಮಂಟಪ, ಮಾಳಿಗೆ, ಮೊದಲಾದವುಗಳ ವಿಷಯದಲ್ಲಿ) ನಾಲ್ಕು–ಕಂಬದ, ಕಂಬ ಹೊತ್ತಿರುವ.

See also 1tetrastyle
2tetrastyle ಟೆಟ್ರಸ್ಟೈಲ್‍
ನಾಮವಾಚಕ

(ಮುಮಂಟಪವನ್ನು ರಚಿಸಿರುವ ಯಾ ಮಾಳಿಗೆಯನ್ನು ಹೊತ್ತಿರುವ) ನಾಲ್ಕು ಕಂಬದ ಕಟ್ಟಡ, ರಚನೆ.