tetrarchical ಟೆಟ್ರಾರ್ಕಿಕ(ಕ್‍)ಲ್‍
ಗುಣವಾಚಕ

(ರೋಮನ್‍ ಚರಿತ್ರೆ)

  1. ನಾಲ್ಕು ಜನ ಸಂಯುಕ್ತಾಧಿಪತಿಗಳ ಆಡಳಿತಕ್ಕೆ ಸಂಬಂಧಿಸಿದ.
  2. ಸಾಮಂತ ಪ್ರಭುತ್ವದ; ಪಾಳೆಯಗಾರಿಕೆಯ; ಮಾಂಡಲಿಕರ.