tetrarchate ಟೆಟ್ರಾರ್ಕೇಟ್‍
ನಾಮವಾಚಕ

(ರೋಮನ್‍ ಚರಿತ್ರೆ)

  1. ಚತಷ್ಚಕ್ರಾಧಿಪತ್ಯ; ನಾಲ್ಕು ಜನ ಸಂಯುಕ್ತ ಅಧಿಪತಿಗಳ ಆಡಳಿತ.
  2. ಸಾಮಂತ ಪ್ರಭುತ್ವ; ಪಾಳೆಯಗಾರಿಕೆ; ಮಾಂಡಲಿಕ ಆಡಳಿತ.