tetrarch ಟೆಟ್ರಾರ್ಕ್‍
ನಾಮವಾಚಕ

(ರೋಮನ್‍ ಚರಿತ್ರೆ)

  1. ನಾಲ್ಕು ಜನ ಸಂಯುಕ್ತ ಅಧಿಪತಿಗಳಲ್ಲಿ ಒಬ್ಬ.
  2. (ರೋಮನ್‍ ಚಕ್ರಾಧಿಪತ್ಯದಲ್ಲಿ) ದೇಶದ ಯಾ ಪ್ರಾಂತದ ನಾಲ್ಕನೆಯ ಒಂದು ಭಾಗದ ಅಧಿಪತಿ.
  3. ಸಾಮಂತ; ಪಾಳೆಯಗಾರ; ಮಾಂಡಲಿಕ.