See also 2tetraploid
1tetraploid ಟೆಟ್ರಪ್ಲಾಯ್ಡ್‍
ಗುಣವಾಚಕ

(ಜೀವವಿಜ್ಞಾನ) (ಜೀವಿ ಯಾ ಜೀವಕೋಶದ ವಿಷಯದಲ್ಲಿ) ಚತುರ್ಗುಣಿತ; ಅಗುಣಿತ ಕ್ರೋಮೊಸೋಮ್‍ ತಂಡದ ನಾಲ್ಕರಷ್ಟಿರುವ.

See also 1tetraploid
2tetraploid ಟೆಟ್ರಪ್ಲಾಯ್ಡ್‍
ನಾಮವಾಚಕ

ಚತುರ್ಗುಣಿತ–ಜೀವಿ ಯಾ ಜೀವಕೋಶ.