tetramorph ಟೆಟ್ರಮಾರ್ಹ್‍
ನಾಮವಾಚಕ

(ಕ್ರೈಸ್ತ ಕಲೆ) ಚತುರ್ಲಾಂಛನಿ; ನಾಲ್ಕು ಧರ್ಮಪ್ರವರ್ತಕರ ಚಿಹ್ನೆಗಳನ್ನು ರೆಕ್ಕೆಗೂಡಿದ ಒಂದೇ ಆಕೃತಿಯಲ್ಲಿ ಸೇರಿಸಿದ ಚಿತ್ರ.