tetralogy ಟಿಟ್ರಾಲಜಿ
ನಾಮವಾಚಕ
  1. ಕೃತಿ –ಚತುಷ್ಕ, ಚತುಷ್ಟಯ; ಪರಸ್ಪರ ಸಂಬಂಧಿಸಿದ ವಸ್ತುವನ್ನುಳ್ಳ ನಾಲ್ಕು ಸಾಹಿತ್ಯಕೃತಿಗಳ ಯಾ ನಾಲ್ಕು ಗೀತನಾಟಕಗಳ ತಂಡ, ಕೂಟ.
  2. (ಮುಖ್ಯವಾಗಿ ಪುರಾತನ ಗ್ರೀಕರ) ಮೂರು ರುದ್ರನಾಟಕಗಳು ಹಾಗೂ ಒಂದು ಪ್ರಹಸನ ಸೇರಿದ ನಾಟಕ ಕೂಟ.