tetragonal ಟಿಟ್ರಾಗನ(ನ್‍)ಲ್‍
ಗುಣವಾಚಕ
  1. ಚತುಷ್ಕೋನಗಳುಳ್ಳ ಯಾ ಚತುರ್ಭುಜಗಳಿರುವ.
  2. (ಸ್ಫಟಿಕ ವಿಜ್ಞಾನ) (ಸ್ಫಟಿಕದ ವಿಷಯದಲ್ಲಿ) ಚತುಷ್ಕೋನೀಯ; ಪರಸ್ಪರ ಲಂಬವಾದ ಮೂರು ಅಕ್ಷಗಳಿರುವ ಮತ್ತು ಅವುಗಳಲ್ಲೆರಡು ಸಮವಾಗಿರುವ.