tetradactylous ಟೆಟ್ರಡ್ಯಾಕ್ಟಿಲಸ್‍
ಗುಣವಾಚಕ

(ಪ್ರಾಣಿವಿಜ್ಞಾನ) ನಾಲ್ಕು ಕಾಲ್ಬೆರಳುಗಳ; ಚತುಃಪಾದಾಂಗುಲೀಯ; ಪ್ರತಿ ಪಾದದಲ್ಲೂ ನಾಲ್ಕುನಾಲ್ಕು ಕಾಲ್ಬೆರಳುಗಳುಳ್ಳ.