tetracyclin ಟೆಟ್ರಸೈಕ್ಲೀನ್‍
ನಾಮವಾಚಕ

ಟೆಟ್ರಸೈಕ್ಲೀನ್‍; ನಾಲ್ಕು ಚಕ್ರಗಳನ್ನೊಳಗೊಂಡ ಅಣುರಚನೆಯುಳ್ಳ ಒಂದು ಪ್ರತಿಜೀವಕ ಯಾ ಆಂಟಿಬಯೋಟಿಕ್‍.