tetracyclic ಟೆಟ್ರಸಿಕ್ಲಿಕ್‍
ಗುಣವಾಚಕ
  1. (ಸಂಯುಕ್ತದ ವಿಷಯದಲ್ಲಿ) ಚತುಷ್ಚಕ್ರೀಯ; (ಅಣು ಯಾ ಅಣುರಚನೆಗೆ ಸಂಬಂಧಿಸಿದಂತೆ) ಪರಮಾಣುಗಳಿಂದ ರಚಿತವಾದ ನಾಲ್ಕು ಸಂಯೋಜಿತ ಚಕ್ರಗಳು ಯಾ ಉಂಗುರಗಳು ಇರುವ.
  2. (ಸಸ್ಯವಿಜ್ಞಾನ) ನಾಲ್ಕು ದಳಸುತ್ತುಗಳಿರುವ; ಚತುರ್ವರ್ತುಲದ.