tetra- ಟೆಟ್ರ-
ಸಮಾಸ ಪೂರ್ವಪದ
  1. ನಾಲ್ಕು ಇರುವ, ಚತುಷ್ಕ, ಚತುಷ್ಟಯ ಎಂಬರ್ಥದ ಸಮಾಸ ಪೂರ್ವಪದ: tetrapod.
  2. (ರಸಾಯನವಿಜ್ಞಾನ) (ಸಂಯುಕ್ತಗಳ ಹೆಸರುಗಳನ್ನು ರಚಿಸುವಾಗ) ರಸಾಯನ ವಿಜ್ಞಾನದಲ್ಲಿ ‘ನಾಲ್ಕು’ ಸೂಚಿಸುವ; ನಿರ್ದಿಷ್ಟ ರೀತಿಯ ನಾಲ್ಕು ಪರಮಾಣುಗಳನ್ನು ಯಾ ಗುಂಪುಗಳನ್ನು ಒಳಗೊಂಡ ಎಂಬರ್ಥದ ಸಮಾಸ ಪೂರ್ವಪದ.