1tete-a-tete ಟೇಟಾಟೇಟ್‍
ನಾಮವಾಚಕ
  1. ಸಾಮಾನ್ಯವಾಗಿ ಇಬ್ಬರ ಏಕಾಂತದ ಮಾತುಕತೆ ಯಾ ಸಂದರ್ಶನ; ರಹಸ್ಯ ಸಲ್ಲಾಪ.
  2. ಸಲ್ಲಾಪ ಸೋಹಾ; ಇಬ್ಬರು (ಎದುರು ಬದುರಾಗಿ) ಕುಳಿತು ಮಾತನಾಡಬಹುದಾದ ಪೀಠ, ಸೋಹಾ.
2tete-a-tete ಟೇಟಾಟೇಟ್‍
ಗುಣವಾಚಕ
  1. (ಇಬ್ಬರು ಸೇರಿದ) ಏಕಾಂತದ; ಗುಟ್ಟಿನ.
  2. ದ್ವಿವ್ಯಕ್ತೀಯ; ಇಬ್ಬರು ವ್ಯಕ್ತಿಗಳಿಗೆ ಮಾತ್ರ ಸಂಬಂಧಿಸಿದ.
3tete-a-tete ಟೇಟಾಟೇಟ್‍
ಕ್ರಿಯಾವಿಶೇಷಣ

ಏಕಾಂತದಲ್ಲಿ ಒಟ್ಟಿಗೆ, ಜೊತೆಯಾಗಿ: dined tete-a-tete ಏಕಾಂತದಲ್ಲಿ ಜೊತೆಯಾಗಿ ಊಮಾಡಿದರು.