tetanus ಟೆಟನಸ್‍
ನಾಮವಾಚಕ
  1. ಧನುರ್ವಾಯು; ಸ್ನಾಯುಗಳ ಸೆಳವು ರೋಗ.
  2. (ಶರೀರ ವಿಜ್ಞಾನ) ಕೃತಕ ಉತ್ತೇಜಕಗಳನ್ನು ಪ್ರಯೋಗಿಸಿ ಉಂಟುಮಾಡಿದ ದೀರ್ಘಸ್ನಾಯು ಸೆಳೆತ; ಧನುರ್ವಾಯು ಸೆಳೆತ.