testudo ಟೆಸ್ಟ್ಯೂ(ಸ್ಟೂ)ಡೋ
ನಾಮವಾಚಕ
(ಬಹುವಚನ testudos ಯಾ testudines ಉಚ್ಚಾರಣೆ ಟೆಸ್ಟ್ಯುಡಿನೀಸ್‍).

(ರೋಮನ್‍ ಚರಿತ್ರೆ)

  1. ಗುರಾಣಿ ಕಾಪು; ಗುರಾಣಿ ಮರೆ; ಪ್ರಾಚೀನ ರೋಮನ್‍ ಸೈನಿಕರು ಗುರಾಣಿಗಳನ್ನು ತಮ್ಮ ತಲೆಯ ಮೇಲೆ ಹೆಂಚುಗಳಂತೆ ಜೋಡಿಸಿ ಚಪ್ಪಟೆಯಾಗಿ ಹಿಡಿದು ರಚಿಸುತ್ತಿದ್ದ ಮರೆ, ರಕ್ಷಣೆ, ಕಾಪು. Figure: testudo
  2. ಮುತ್ತಿಗೆ ಹಾಕಲು ಹೊರಟಾಗ ಸೈನಿಕರ ರಕ್ಷಣೆಗಾಗಿ ರಚಿಸುತ್ತಿದ್ದ, ಬಾಗಿದ ಛಾವಣಿಯ, ಅಗ್ನಿ ನಿರೋಧಕ, ಸಂಚಾರಿ–ಮರೆ, ಆಸರೆ, ಕಾಪುಗಳು.