testudinal ಟೆಸ್ಟ್ಯೂಡಿನ(ನ್‍)ಲ್‍
ಗುಣವಾಚಕ

ಆಮೆಯ ಯಾ ಆಮೆಯಂಥ; ಆಮೆಯ ಯಾ ಆಮೆಯ ಚಿಪ್ಪಿನ ಆಕಾರದ; ಕೂರ್ಮರೂಪದ.