testimonial ಟೆಸ್ಟಿಮೋನಿಅಲ್‍
ನಾಮವಾಚಕ
  1. (ಒಬ್ಬನ ಶೀಲ, ನಡತೆ, ಯೋಗ್ಯತೆ, ಮೊದಲಾದವನ್ನು ಕುರಿತ) ಯೋಗ್ಯತಾ ಪತ್ರ; ಪ್ರಮಾಣ ಪತ್ರ.
  2. (ಒಬ್ಬನ ಸಾರ್ವಜನಿಕ ಸೇವೆ, ಅವನನ್ನು ಕುರಿತ ಕೃತಜ್ಞತೆಯ ಸೂಚನೆ, ಮೊದಲಾದವುಗಳನ್ನು ತಿಳಿಸಿ ಬಹಿರಂಗವಾಗಿ ಕೊಟ್ಟ) ಬಹುಮಾನ; ಪಾರಿತೋಷಿಕ; ಪ್ರಶಸ್ತಿ; ಮೆಚ್ಚುಗೆ ಸಂಕೇತ.